ಬಾಗಲಕೋಟ ಕರ್ನಾಟಕದ ಲೋಕ ಸಭೆ ಚುನಾವಣಾ ಕ್ಷೇತ್ರಗಳಲ್ಲಿ ಒಂದು. ಈ ಕ್ಷೇತ್ರವನ್ನು ೧೯೬೭ರಲ್ಲಿ ರಚಿಸಲಾಯಿತು. == ಸಂಸತ್ತಿನ ಸದಸ್ಯರು == ಬಾಂಬೆ ರಾಜ್ಯ: ೧೯೫೨: ರಾಮಪ್ಪ ಬಾಲಪ್ಪ ಬಿದರಿ, ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಮೈಸೂರು ರಾಜ್ಯ: ೧೯೫೭: ರಾಮಪ್ಪ ಬಾಲಪ್ಪ ಬಿದರಿ, ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ೧೯೬೭: ಸಂಗನಗೌಡ ಬಸನಗೌಡ ಪಾಟೀಲ, ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ೧೯೭೧: ಸಂಗನಗೌಡ ಬಸನಗೌಡ ಪಾಟೀಲ, ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಕರ್ನಾಟಕ ರಾಜ್ಯ: ೧೯೭೭: ಸಂಗನಗೌಡ ಬಸನಗೌಡ ಪಾಟೀಲ, ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ೧೯೮೦: ವೀರೇಂದ್ರ ಪಾಟೀಲ್, ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ೧೯೮೪: ಹನಮಂತಗೌಡ ಭೀಮನಗೌಡ ಪಾಟೀಲ, ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ೧೯೮೯: ಸುಭಾಶ ತಮ್ಮಣ್ಣಪ್ಪ ಪಾಟೀಲ, ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ೧೯೯೧: ಸಿದ್ದಪ್ಪ ಭೀಮಪ್ಪ ನ್ಯಾಮಗೌಡರ, ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ೧೯೯೬: ಹುಲ್ಲಪ್ಪ ಯಮನಪ್ಪ ಮೇಟಿ, ಜನತಾ ದಳ ೧೯೯೮: ಅಜಯ‌ಕುಮಾರ ಸಾಂಬಸದಾಶಿವ ಸರನಾಯಕ, ಲೋಕ ಶಕ್ತಿ ೧೯೯೯: ಆರ್.ಎಸ್.ಪಾಟೀಲ, ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ೨೦೦೪: ಪರ್ವತಗೌಡ ಚಂದನಗೌಡ ಗಡ್ಡಿಗೌಡರ, ಭಾರತೀಯ ಜನತಾ ಪಕ್ಷ ೨೦೦೯: ಪರ್ವತಗೌಡ ಚಂದನಗೌಡ ಗಡ್ಡಿಗೌಡರ, ಭಾರತೀಯ ಜನತಾ ಪಕ್ಷ ೨೦೧೪: ಪರ್ವತಗೌಡ ಚಂದನಗೌಡ ಗಡ್ಡಿಗೌಡರ, ಭಾರತೀಯ ಜನತಾ ಪಕ್ಷ ೨೦೧೯: ಪರ್ವತಗೌಡ ಚಂದನಗೌಡ ಗಡ್ಡಿಗೌಡರ, ಭಾರತೀಯ ಜನತಾ ಪಕ್ಷ == ಇದನ್ನೂ ನೋಡಿ == ಬಾಗಲಕೋಟ ಲೋಕ ಸಭೆ ಚುನಾವಣಾ ಕ್ಷೇತ್ರಗಳ ಪಟ್ಟಿ